ಅಪಘಾತದಲ್ಲಿ ಗಾಯಗೊಂಡ ಮಗನ ಉಳಿವಿಗಾಗಿ ದಾನಿಗಳು ಸಹಕರಿಸಿ : ತಾಯಿಯ ಮನವಿ

Advt_Headding_Middle
Advt_Headding_Middle

 

ಬಂದಡ್ಕದ ಇಲಂದಿಲ ಪಡ್ಪು ನಿವಾಸಿ ಪ್ರೇಮಾವತಿ ಯವರ ಪುತ್ರ ಸುರೇಶ್ (20 ವರ್ಷ) ಇತ್ತೀಚೆಗೆ ಸುಳ್ಯದಲ್ಲಿ ವಾಹನ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದು ಈಗ ಮಂಗಳೂರಿನ ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗನ ಉಳಿವಿಗಾಗಿ ತಾಯಿ ಪ್ರೇಮಾವತಿ ದಾನಿಗಳಲ್ಲಿ ಮನವಿ ಮಾಡಿದ್ದಾರೆ.

Advertisement 

ಈಗಾಗಲೇ ಆಸ್ಪತ್ರೆಯ ವೆಚ್ಚ ಸುಮಾರು ಒಂದು ಲಕ್ಷದ ಐವತ್ತು‌ ಸಾವಿರದಷ್ಟು ಆಗಿದ್ದು ನಾವುಗಳು ಅದನ್ನು ಭರಿಸುವ ಶಕ್ತಿಯಲ್ಲಿ ಇಲ್ಲ. ಆದ್ದರಿಂದ ನನ್ನ ಮಗನ ಉಳಿವಿಗೆ ದಾನಿಗಳಾದ ತಾವೆಲ್ಲರೂ ತಮ್ಮ ಕೈಲಾದ ಹಣದ ಸಹಾಯವನ್ನು ಮಾಡಿ ನನ್ನ ಮಗನನ್ನು ಉಳಿಸಿಕೊಳ್ಳಲು ನೆರವಾಗಬೇಕು ಎಂದು ಅವರು ಕೋರಿದ್ದಾರೆ.

ಬ್ಯಾಂಕ್ ಖಾತೆ ಸಂಖ್ಯೆ: *0615101082561ಕೆನರಾ ಬ್ಯಾಂಕ್* *IFSC* *code* *cnrb40615 ಪುತ್ತೂರು*.

‌‌‌‌

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.