ಸುಳ್ಯದ ಜಯರಾಂ ಅಂಬೆಕಲ್ಲುರ ನೇತೃತ್ವದಲ್ಲಿ ಉಡುಪಿಯಲ್ಲಿ ಮಾಸ್ಕ್ ವಿತರಣೆ

Advt_Headding_Middle
Advt_Headding_Middle

ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾಗಿರುವ ಉದ್ಯಮಿ, ಸುಳ್ಯ ಗೂನಡ್ಕದ ಜಯರಾಂ ಅಂಬೆಕಲ್ಲು ನೇತೃತ್ವದಲ್ಲಿ ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿ ಅಂಗಡಿ-ಮಳಿಗೆ ನೌಕರರಿಗೆ, ಅಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಾಗೂ ಪತ್ರಕರ್ತರಿಗೆ ಉಚಿತವಾಗಿ N95 ಮಾಸ್ಕ್ ನ್ನು ಇಂದು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.