ಕೊರೋನಾ ನಿಯಂತ್ರಣ ಉಸ್ತುವಾರಿ ಸಮಿತಿ ಸದಸ್ಯರಾಗಿ ಡಾ. ಸಜ್ಜನ್ ಮಡಪ್ಪಾಡಿ ನೇಮಕ

Advt_Headding_Middle
Advt_Headding_Middle

ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ ಸುಧಾಕರ ಇವರ ಅಧ್ಯಕ್ಷತೆಯಲ್ಲಿ ರಚಿಸಲಾದ ಕೊರೋನಾ ನಿಯಂತ್ರಣ ಉಸ್ತುವಾರಿ ಸಮಿತಿಯ ಸದಸ್ಯರಾಗಿ ಡಾ. ಸಜ್ಜನ್ ಮಡಪ್ಪಾಡಿ ಅವರನ್ನು ವೈದ್ಯಕೀಯ ಶಿಕ್ಷಣ ನಿರ್ದೇಶಕರು ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ. ಇವರು ಪ್ರಸ್ತುತ ಆಕ್ಸ್ ಫರ್ಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡಾ ಸಜ್ಜನ್ ಮಡಪ್ಪಾಡಿ ಅಕಾಡೆಮಿ ಮುಖಾಂತರ ಕರೋನಾ ಬಗ್ಗೆ ಉಚಿತವಾಗಿ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದಾರೆ. www.dr.sajjanacademy.com ನಲ್ಲಿ ಲಭ್ಯವಿದೆ ಇವರು ಮಡಪ್ಪಾಡಿ ಗ್ರಾಮದ  ನಿವೃತ್ತ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಾಧಾಕೃಷ್ಣ ಮಡಪ್ಪಾಡಿಯವರ ಪುತ್ರ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.