Breaking News

ಅಂಗಾರರಿಗೆ ದೊಡ್ಡ ಜವಾಬ್ದಾರಿ ಸ್ಥಾನ ಕೊಡಬಹುದು

Advt_Headding_Middle
Advt_Headding_Middle

 

ಸುಳ್ಯದಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ


“ಶಾಸಕ ಅಂಗಾರರು ಹಿರಿಯ ಶಾಸಕರು.‌ಅವರಿಗೆ ನಿಗಮದಲ್ಲಿ ಸ್ಥಾನ ನೀಡಿಲ್ಲವೆಂದಾದರೆ ಸೂಕ್ತ ವಾದ ದೊಡ್ಡ ಮಟ್ಟದ ಗೌರವ ಸಿಗಬಹುದು” ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇಂದು ಸುಳ್ಯ ಕ್ಕೆ ಆಗಮಿಸಿದ ಸಚಿವರಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸುಳ್ಯ ಶಾಸಕ ಅಂಗಾರರಿಗೆ ಮಂತ್ರಿಸ್ಥಾನದ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು “ಮಂತ್ರಿ ಮಂಡಲ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿ ಗಳು ನಿರ್ಧರಿಸುತ್ತಾರೆ ಎಂದು ಹೇಳಿದರು.

ಸುಳ್ಯ ಶಾಸಕ ಅಂಗಾರರನ್ನು ನಿಗಮ ಮಂಡಳಿಯಲ್ಲಿ ಜವಾಬ್ದಾರಿ ಯನ್ನು ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಂಗಾರರಿಗೆ ಸಚಿವ ಸ್ಥಾನ ಸಿಗಬೇಕು.‌ ಅವರನ್ನು ನಿಗಮ ಮಂಡಳಿಯಲ್ಲಿ ಪರಿಗಣಿಸದಿದ್ದರೆ ಅದಕ್ಕಿಂತಲೂ ದೊಡ್ಡ ಜವಾಬ್ಧಾರಿ ಹುದ್ದೆ ನೀಡಬಹುದು” ಎಂದು ಸಚಿವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.