Breaking News

ಪೈಲಾಜೆ: ವಿದ್ಯುತ್ ಲೈನ್ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಮರ ತೆರವು

Advt_Headding_Middle
Advt_Headding_Middle


ಐನೆಕಿದು ಗ್ರಾಮದ ಪೈಲಾಜೆಯಲ್ಲಿ ವಿದ್ಯುತ್ ಲೈನ್ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಮರವನ್ನು ಇತ್ತೀಚೆಗೆ ತೆರವು ಮಾಡಲಾಯಿತು.


ಮೆಸ್ಕಾಂ ನ ವಸಂತ್ ಮತ್ತು ವಿಜಯ್, ಶಶಿ ಬಾಳುಗೋಡು ಹಾಗೂ ಸ್ಥಳೀಯರ ಸಹಕಾರದಿಂದ ಮರ ತೆರವು ಮಾಡಲಾಯಿತು. ಕಳೆದ ವಾರ ಮರ ತೆರವಿನ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.