Breaking News

ಕನಕಮಜಲು ಯುವಕ ಮಂಡಲದ ವತಿಯಿಂದ ಮುಗೇರು-ಮಾಣಿಮಜಲು ಶಾಲಾ ಕಟ್ಟಡಕ್ಕೆ ಬಣ್ಣ

Advt_Headding_Middle
Advt_Headding_Middle


ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ) ಕನಕಮಜಲು‌ ಇದರ ವತಿಯಿಂದ ಕನಕಮಜಲು ಗ್ರಾಮದ ಮುಗೇರು-ಮಾಣಿಮಜಲು ‌ಸರಕಾರಿ‌ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯಲಾಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ‌ಸಮಿತಿ ಅಧ್ಯಕ್ಷ ಪುರುಷೊತ್ತಮ ಕುದ್ಕುಳಿ,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ‌ ಗೀತ ಕುಮಾರಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್ ಕುತ್ಯಾಳ ,ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್‌ ಕಾರಿಂಜ ,ಕಾರ್ಯದರ್ಶಿ ಬಾಲಚಂದ್ರ ನೆಡಿಲು , ಗೌರವಾಧ್ಯಕ್ಷ ಹರಿಪ್ರಸಾದ್ ಮಾಣಿಕೊಡಿ,ಹಾಗೂ ಶಾಲಾ ಹಿರಿಯ ವಿಧ್ಯಾರ್ಥಿಗಳು,ಪೋಷಕ ವೃಂದದವರು,ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.