ದೊಡ್ಡೇರಿ ನವಜ್ಯೋತಿ ಕಲಾ ಮತ್ತು ಕ್ರೀಡಾ ಸಂಘದಿಂದ ಶ್ರಮದಾನ

Advt_Headding_Middle
Advt_Headding_Middle

ದೊಡ್ಡೇರಿ ನವಜ್ಯೋತಿ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ಅ.2 ರಂದು ಓಡಬಾಯಿ‌ ತೂಗು ಸೇತುವೆಯ ಎರಡೂ ಬದಿಗಳಲ್ಲಿ ಸ್ವಚ್ಚತಾ ಮಾಡುವುದರ ಮೂಲಕ ಶ್ರಮದಾನ ಮಾಡಲಾಯಿತು.

ಅದರೊಂದಿಗೆ ತೂಗು ಸೇತುವೆ ರಕ್ಷಣೆಯ ನಿಟ್ಟಿನಲ್ಲಿ ಸೂಚನಾಫಲಕ ಅಳವಡಿಸಲಾಯಿತು. ಈ ಕಾರ್ಯದಲ್ಲಿ ಸಂಘದ ಅಧ್ಯಕ್ಷ ದಯಾನಂದ ಡಿ ಕೆ , ಸ್ಥಾಪಕಧ್ಯಕ್ಷ ವಾಸುದೇವ ನಾಯ್ಕ ,ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಡಿ ವಿ,ಸಂಘದ ಪದಾಧಿಕಾರಿಗಳು, ಸದಸ್ಯರು,ದೊಡ್ಡೇರಿ ಪರಿಸರನಿವಾಸಿಗಳು,ಭಾಗವಹಿಸಿದ್ದರು. ಒಡಬಾಯಿ ಮಂಜುಶ್ರೀ ಸ್ಟೋರ್ ಮಾಲಕ ಚಂದ್ರಶೇಖರ ತಂಪುಪಾನಿಯ ನೀಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.