ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ

Advt_Headding_Middle
Advt_Headding_Middle

ಆ. 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮಿಗೆ ಅಥವಾ ಧರ್ಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವಾಟ್ಸಾಪ್ ಅಥವಾ ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿಯಾದ ಸಂದೇಶಗಳನ್ನು ಅಪ್ ಲೋಡ್ ಮಾಡುವುದಾಗಲಿ ಪರಸ್ಪರ ರವಾನಿಸುವುದಾಗಲಿ ಮಾಡಬಾರದು. ಯಾರಾದರು ಅಂತಹ ಸಂದೇಶಗಳನ್ನು ರವಾನಿಸಿದಲ್ಲಿ ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು . ಈ ದಿನ ಸಾರ್ವಜನಿಕರು ತಮ್ಮ ಮನೆಯಾಗಲಿ ಅಥವಾ ಇನ್ನಿತರ ಕಡೆಯಾಗಲಿ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚು ಜನ ಸೇರಬಾರದು ಮತ್ತು ಯಾವುದೇ ತರಹದ ಶಾಂತಿಯನ್ನು ಕದಡದಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಸುಬ್ರಹ್ಮಣ್ಯ ಪಿ.ಎಸ್.ಐ ಓಮನ ಎನ್. ಕೆ.ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.