Breaking News

ತಳೂರು : ರಸ್ತೆಯಲ್ಲಿ‌ ನೀರು

Advt_Headding_Middle
Advt_Headding_Middle

 

ಸೋಣಂಗೇರಿ ಗುತ್ತಿಗಾರು ರಸ್ತೆಯ ತಳೂರು ಎಂಬಲ್ಲಿ ರಸ್ತೆಯಲ್ಲಿ ನೀರು ನಿಂತು ಮತ್ತು ಬಿದಿರ ಹಿಂಡಿಲು ಬಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.

ರಸ್ತೆಗೆ ಬಾಗಿದ ಬಿದಿರನ್ನು ಕೆಲವು ಸಮಯದ ಹಿಂದೆ ಸ್ಥಳಿಯ ಸಂಘಟನೆಯವರು ತೆರವುಗೊಳಿಸಿದ್ದರು. ಆದರೆ ಅಪಾಯದ ಪರಿಸ್ಥಿತಿಯಲ್ಲಿರುವ ಬಿದಿರಿನ‌ ಹಿಂಡಿಲ ತೆರವು ಕಾರ್ಯ ನಡೆದಿರಲಿಲ್ಲ. ಇದೀಗ ಮತ್ತೆ ರಸ್ತೆಗೆ ಬಿದಿರು ಬಾಗಿದ್ದು ವಾಹನ ಚಾಲಕರು ಅಪಾಯ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.