Breaking News

ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ ವತಿಯಿಂದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿ ವಿದ್ಯಾರ್ಥಿನಿಗೆ ಅಭಿನಂದನೆ

Advt_Headding_Middle
Advt_Headding_Middle

 

ಕರ್ನಾಟಕದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿತಾಲೂಕಿಗೆ ಪ್ರಥಮಸ್ಥಾನಿಯಾಗಿರುವ ಸುಳ್ಯ ಆಜಾದ್ ವಾಚ್ ವರ್ಕ್ಸ್ ಮಾಲಕ ಕೆ.ಪಿ. ಅಬ್ದುಲ್ ರಹಮಾನ್ ಹಾಜಿ ಯವರ ಪುತ್ರಿ ಮರಿಯಂ ರಫಾನರನ್ನು ಎಸ್‌ಎಸ್‌ಎಫ್ ಗಾಂಧಿನಗರ ಶಾಖೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.


ಈಕೆಯು ಧಾರ್ಮಿಕ ಶಿಕ್ಷಣ ಪ್ಲಸ್ ಟೂ ಮದರಸ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಈ ಸಂದರ್ಭದಲ್ಲಿ ಸಿದ್ದೀಕ್ ಕಟ್ಟೆಕಾರ್, ಸ್ವಬಾಹ್ ಹಿಮಮಿ ಸಖಾಫಿ ಸಿದ್ದೀಕ್ ಬಿ.ಎ, ನೌಶಾದ್ ಕೆರೆಮೂಲೆ, ಬಶೀರ್ ಕಲ್ಲುಮುಟ್ಲು, ಶರೀಫ್ ಜಯನಗರ, ಮಸೂದ್ ಕೆರೆಮೂಲೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.