Breaking News

ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಲ್ಲಿ ಶಿಲಾನ್ಯಾಸ ಬೆಳ್ಳಾರೆ ದೇವಸ್ಥಾನದಲ್ಲಿ ವಿಶೇಷ ಪೂಜೆ

Advt_Headding_Middle
Advt_Headding_Middle

 

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯ ಸಂದರ್ಭದಲ್ಲಿ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಹಾಗು ಆಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಪ್ರಮುಖರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಕರ ಸೇವೆ ಹೋರಾಟದಲ್ಲಿ ಭಾಗಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣ ವಿನಯಚಂದ್ರ ಆಯೋಧ್ಯಾ ಹೋರಾಟದ ನೆನಪುಗಳನ್ನು ಹಂಚಿಕೊಂಡರು.

ಕರಸೇವೆಯಲ್ಲಿ ಭಾಗವಹಿಸಿದ್ದ ಶೇಷಪ್ಪ ಆಚಾರ್ಯ ಕೊಡಿಯಾಲ,ನಾರಾಯಣ ಆಚಾರ್ಯ ಬಾಳಿಲ,ಸತ್ಯನಾರಾಯಣ ಭಟ್ ಕೋಡಿಬೈಲು,ಯಶೋದ ಪ್ರಭು ಏನಡ್ಕ,ಅಶೋಕ ಭಟ್ ಕೆದಿಲ,ಮಣಿಕ್ಕಾರ ಲಕ್ಷ್ಮೀನಾರಾಯಣ ಶ್ಯಾನ್ ಭಾಗ್ ,ಯತೀಶ್ ಆರ್ವಾರ,ಜಯಂತ ಮಡಪ್ಪಾಡಿ, ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪನ್ನೆ,ಪ್ರೇಮಚಂದ್ರ ಬೆಳ್ಳಾರೆ,ಕಿರಣ್ ಪೆರುವಾಜೆ, ಸುಳ್ಯ ತಾಲೂಕು ಹಿಂದು ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ,ಮಧುಸೂದನ್ ಬೆಳ್ಳಾರೆ,ಪದ್ಮನಾಭ ಶೆಟ್ಟಿ ಪೆರುವಾಜೆ ವಸಂತ ಉಲ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.