ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನಡೆದ ಹಿನ್ನಲೆಯಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಿಯಾಳಾಭಿಷೇಕ, ಪ್ರಾರ್ಥನೆ ಮತ್ತು ದೇವಾಲಯದ ಹೊರಾಂಗಣದಲ್ಲಿ ದೀಪ ಪ್ರಜ್ವಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಸಂತ ಭಟ್ ತೊಡಿಕಾನ, ಸಂತೋಷ್ ಕುತ್ತಮೊಟ್ಟೆ, ಕಿಶೋರ್ ಉಳುವಾರು, ಚಂದ್ರಪ್ರಕಾಶ್ ಪಾನತ್ತಿಲ ಮೊದಲಾದವರು ಉಪಸ್ಥಿತರಿದ್ದರು.