Breaking News

ಅಯೋಧ್ಯೆ ಕರಸೇವಕ ಕುಸುಮಾಧರ ಜಯನಗರ ರವರಿಗೆ ಸನ್ಮಾನ

Advt_Headding_Middle
Advt_Headding_Middle

ಸುಳ್ಯ ಕಸಬಾದ ಜಯನಗರದ
ಭಜರಂಗದಳ ವೀರ ಸಾವರ್ಕರ್ ಶಾಖೆ ವತಿಯಿಂದ ಅಯೋಧ್ಯಾ ರಾಮಜನ್ಮಭೂಮಿನ ಆಂದೋಲನದಲ್ಲಿ ಕರಸೇವಕರಾಗಿ ಪಾಲ್ಗೊಂಡ ಹಿರಿಯ ಸ್ವಯಂಸೇವಕ ಕುಸುಮಾಧರ್ ಜಯನಗರ ರವರನ್ನು ಅವರ ಸ್ವಗೃಹ “ಅನುಗ್ರಹ ನಿಲಯ” ದಲ್ಲಿ ಅ.5 ರಂದು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.