ಕಮಲಾಕ್ಷಿ ಕುಳ್ಳಾಜೆ ನಿಧನ

Advt_Headding_Middle
Advt_Headding_Middle

ಕೂತ್ಕುಂಜ ಗ್ರಾಮದ ಕುಳ್ಳಾಜೆ ಪುಟ್ಟಣ್ಣ ಗೌಡರ ಪತ್ನಿ ಕಮಲಾಕ್ಷಿ (42.ವ) ರವರು ಅಲ್ಪಕಾಲದ ಅಸೌಖ್ಯಯಿಂದ ಆ.3.ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರಿಯರಾದ ದೀಪಿಕಾ ಪದ್ಮನಾಭ ಬಾಲಂಪಾಡಿ , ದಿವ್ಯ, ವಿದ್ಯಾ, ದೀಕ್ಷಾ,ಪುತ್ರ ದೀಕ್ಷಿತ್, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.