Breaking News

ಉಬರಡ್ಕ ಕಾಯರ್ತೋಡಿ ರಸ್ತೆ ಮಧ್ಯೆ ಕರೆಂಟ್ ಲೈನ್ ನ ಮೇಲೆ ಮರ ಬಿದ್ದು ರಸ್ತೆ ಸಂಪರ್ಕ ಕಡಿತ

Advt_Headding_Middle
Advt_Headding_Middle

ಉಬರಡ್ಕ ಕಾಯರ್ತೋಡಿ ರಸ್ತೆ ಮಧ್ಯೆ ಅಟಲ್ ನಗರದ ಬಳಿ ಮರವೊಂದು ಕರೆಂಟ್ ಲೈನ್ ನ ಮೇಲೆ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತಕ್ಷಣ ಅದನ್ನು ಪ್ರಶಾಂತ್ ಕಾಯರ್ತೋಡಿ, ಚಿದಾನಂದ ಕುದ್ಪಾಜೆ, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಸೇರಿ ಮರವನ್ನು ಕಡಿದು ರಸ್ತೆ ತೆರವುಗೊಳಿಸಿ ಕರೆಂಟ್ ಲೈನ್ ನ್ನು ಸರಿಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.