ವಜ್ರೇಶ್ವರಿ ಸಿ. ಕೊರೋನಾ ವಾರಿಯರ್

Advt_Headding_Middle
Advt_Headding_Middle


ಕಲ್ಲಪಳ್ಳಿಯ ವಿನೋದ್‌ಕುಮಾರ್ ಕೆ. ಅವರ ಪತ್ನಿ ಶ್ರೀಮತಿ ವಜ್ರೇಶ್ವರಿ ಸಿ. ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನಿವಾಸಿಯಾಗಿರರುವ ಬಾಬು ನಾಯ್ಕ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರಿಯಾಗಿರುವ ವಜ್ರೇಶ್ವರಿ ಸವಣೂರಿನ ವಿದ್ಯಾರಶ್ಮಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ತರಬೇತಿ ಮುಗಿಸಿ 7  ವರ್ಷಗಳಿಂದ ಕೆವಿಜಿಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


“ನನಗೆ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ತೃಪ್ತಿ ಇದೆ. ಪಿಪಿಇ ಕಿಟ್ ಹಾಕಿ ಕೆಲಸ ನಿರ್ವಹಿಸುವುದು ತುಂಬಾ ಕಷ್ಟ. ಕಡು ಬಡತನ ಕುಟುಂಬದಿಂದ ಬಂದ ನನಗೆ ಈ ಕೆಲಸದಲ್ಲಿ ಗೌರವ ಸಿಕ್ಕಿದೆ. ಕೊರೋನಾ ರೋಗಿಗಳಿಗೆ ಯಾವತ್ತೂ ಚಿಕಿತ್ಸೆ ನೀಡಲು ನಾನು ಬದ್ಧ ಎನ್ನುತ್ತಾರೆ ವಜ್ರೇಶ್ವರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.