Breaking News

ತಲಕಾವೇರಿಯಲ್ಲಿ ಭೂ ಸಮಾಧಿಯಾದ ಓರ್ವರ ಮೃತದೇಹ ಪತ್ತೆ

Advt_Headding_Middle
Advt_Headding_Middle


ತಲಕಾವೇರಿಯಲ್ಲಿ ಭಾರೀ ಮಳೆಯ ಹಿನ್ನಲೆಯಲ್ಲಿ ಭೂಕುಸಿತ ಉಂಟಾದ ಸಂದರ್ಭ ಭೂಸಮಾಧಿಯಾದ ಐವರ ಪೈಕಿ ಓರ್ವರ ಮೃತದೇಹ ಇಂದು ಪತ್ತೆಯಾಗಿದೆ.
ಇಂದು ಬೆಳಗ್ಗಿನಿಂದಲೇ ಎನ್‌ಡಿಆರ್‌ಎಫ್‌ನವರು ಅರ್ಚಕ ಕುಟುಂಬದವರ ಮೃತದೇಹದ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದರು.

ಆರಂಭದಲ್ಲಿ ಕೆಲವೊಂದು ಬಟ್ಟೆ ಹಾಗೂ ಪಾತ್ರೆಗಳು ಸಿಕ್ಕಿದ್ದು, ಬಳಿಕ ನಾರಾಯಣ ಆಚಾರ್ ಅವರಿಗೆ ಸೇರಿದ್ದ ನಾಲ್ಕು ಹಸುಗಳ ಕಳೇಬರ ಪತ್ತೆಯಾಗಿತ್ತು. ಇದೀಗ ಭೂಕುಸಿತದ ಸ್ಥಳದಲ್ಲಿ ಆನಂದ ತೀರ್ಥ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ವರ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.