ಅಯೋಧ್ಯೆಯಲ್ಲಿ ಆ. 5 ರಂದು ರಾಮ ಜನ್ಮಭೂಮಿಯಲ್ಲಿ ಶಿಲಾನ್ಯಾಸ ನಡೆದ ಬೆನ್ನಲ್ಲೇ ಮಗುವೊಂದು ರಾಮನ ಭಜನೆಗೆ ನೃತ್ಯ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಗುವು ತಾಳ ಹಿಡಿದುಕೊಂಡು ಸುತ್ತ ತಿರುಗುತ್ತಾ ತನ್ನದೇ ಶೈಲಿಯಲ್ಲಿ ನೃತ್ಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು.