Breaking News

ಸುಣ್ಣಮೂಲೆ: ಜಾಲ್ಸೂರು ಎಸ್.ಎಸ್.ಎಫ್ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

Advt_Headding_Middle
Advt_Headding_Middle


ಜಾಲ್ಸೂರು ಎಸ್.ಎಸ್.ಎಫ್. ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರವು ಸುಣ್ಣಮೂಲೆ ಮದ್ರಸ ವಠಾರದಲ್ಲಿ ಆ.9ರಂದು ಜರುಗಿತು.


ಈ ಸಂದರ್ಭದಲ್ಲಿ ಸ್ಥಳೀಯರಾದ ಹಸನ್ ಸುಣ್ಣಮೂಲೆ, ಹುಸೇನ್ ಸುಣ್ಣಮೂಲೆ, ಕನಕಮಜಲು ಗ್ರಾ.ಪಂ. ಮಾಜಿ ಸದಸ್ಯ ಮಹಮ್ಮದ್ ಫವಾಝ್ ಕನಕಮಜಲು ಸೇರಿದಂತೆ ಜಾಲ್ಸೂರು ಎಸ್.ಎಸ್.ಎಫ್ ಸೆಕ್ಟರ್ ಪದಾಧಿಕಾರಿಗಳು ಹಾಗೂ ಸುಣ್ಣಮೂಲೆ ಮಸೀದಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.