ಸುಬ್ರಹ್ಮಣ್ಯದಲ್ಲಿ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ Posted by suddi channel Date: August 09, 2020 in: ಪ್ರಚಲಿತ, ವಿಶೇಷ ಸುದ್ದಿ Leave a comment 173 Views ಸುಬ್ರಹ್ಮಣ್ಯ ದ ಕಾಶಿಕಟ್ಟೆ ಬಳಿ ಆ.10 ರಿಂದ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ನಡೆಸಲಾಗುವುದು. ಅಸಕ್ತಿ ಉಳ್ಳವರು ಈ ಕೆಳಗಿನ ನಂಬರ್ ನ್ನು ಸಂಪರ್ಕಿಸುವಂತೆ ಕೋರಲಾಗಿದೆ. 8746961442 8197991660