ಮಂಡೆಕೋಲು : ಯಾದವ ಸಮುದಾಯ ಭವನದ ರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ

Advt_Headding_Middle
Advt_Headding_Middle

ಯಾದವ ಸಮುದಾಯ ಭವನ ಮಂಡೆಕೋಲು ಇಲ್ಲಿ ಸರಕಾರದ ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ “ವಿದ್ಯಾಗಮ” ಯೋಜನೆಯಡಿ ನಡೆಸಲ್ಪಡುವ ತರಗತಿಗಳು ತಾ |10 ರಿಂದ ಆರಂಭಗೊಳ್ಳಲಿದೆ.

ಅದರ ಸಲುವಾಗಿ ಸಮುದಾಯಭವನದ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವು ಜರುಗಿತು. ಇದರಲ್ಲಿ ಶ್ರೀಧರ ಕಣೆಮರಡ್ಕ, ರಾಮಚಂದ್ರ ಕಣೆಮರಡ್ಕ, ಒಡಿಯೂರು ಸ್ವಸಹಾಯ ಸಂಘದ ಸೇವಾ ದೀಕ್ಷಿತೆ ಶ್ರೀಮತಿ  ಸರೋಜಿನಿ ಮಾವಂಜಿ , ಜೀವನೇಶ್ ಯದುಗಿರಿ ಭಾಗವಹಿಸಿದ್ದರು. ರಾಮಚಂದ್ರ ಯದುಗಿರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.