ಬಳ್ಪ: ಅಸೌಖ್ಯರಾದ ವಾಸು ಮಣಿಯಾಣಿಯವರಿಗೆ ವರ್ತಕರ ಸಂಘದಿಂದ ನೆರವಿನ ಹಸ್ತ

Advt_Headding_Middle
Advt_Headding_Middle


ಬಳ್ಪದಲ್ಲಿ ವರ್ತಕರಾಗಿದ್ದು, ಅನಾರೋಗ್ಯ ಪೀಡಿತರಾದ ವಾಸು ಮಣಿಯಾಣಿಯವರಿಗೆ ಬಳ್ಪದ ವರ್ತಕರು ಹಣ ಸಂಗ್ರಹಿಸಿ ವಾಸು ಮಣಿಯಾಣಿಯವರಿಗೆ ಹಸ್ತಾಂತರಿಸಿದರು. ಬಳ್ಪ ಮತ್ತು ಕೇನ್ಯ ಗ್ರಾಮಗಳ ವರ್ತಕರು ಒಟ್ಟು 23 ಸಾವಿರ ಮೊತ್ತವನ್ನು ಸಂಗ್ರಹಿಸಿದ್ದರು.

ಬಳ್ಪ ವರ್ತಕರ ಸಂಘದ ಅಧ್ಯಕ್ಷ ಹಸೈನಾರ್ ಬಳ್ಪ, ಕಾರ್ಯದರ್ಶಿ ಪ್ರಸನ್ನ ವೈ.ಟಿ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.