ಚೆಂಬು ಪ್ರೌಢಶಾಲೆಗೆ ಶೇ. 90.32 ಫಲಿತಾಂಶ

Advt_Headding_Middle
Advt_Headding_Middle

 

ಈ ಬಾರಿಯ ಫಲಿತಾಂಶದಲ್ಲಿ ಚೆಂಬು ಪ್ರೌಢಶಾಲೆಗೆ ಶೇ. ಚೆಂಬು ಪ್ರೌಢಶಾಲೆಗೆ ಶೇ. 90.32  ಫಲಿತಾಂಶ ಬಂದಿದ್ದು, ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 28 ಮಂದಿ ಉತ್ತೀರ್ಣರಾಗಿದ್ದಾರೆ. ಇಬ್ಬರು ಡಿಸ್ಟಿಂಕ್ಷನ್, ಹರ್ಷಶ್ರೀ ಎಂ.ವೈ.568, ಪೂರ್ಣ ಎ.ಆರ್. 550 , 22 ಮಂದಿ ಪ್ರಥಮ ದರ್ಜೆಯಲ್ಲಿ, ನಾಲ್ಕು ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.