ಎಸ್.ಎಸ್.ಎಲ್.ಸಿ. ಫಲಿತಾಂಶ : ಸುಳ್ಯ ಶ್ರೀ ಶಾರದಾ ಪ್ರೌಢ ಶಾಲೆ ಶೇ.92

Advt_Headding_Middle
Advt_Headding_Middle

 

2019-20 ನೇ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆ ಯಲ್ಲಿ ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆ ಶೇ 92 ಫಲಿತಾಂಶ ದಾಖಲಿಸಿಕೊಂಡಿದೆ.

ಪರೀಕ್ಷೆ ಗೆ 52 ವಿದ್ಯಾರ್ಥಿಗಳು ಹಾಜರಾಗಿದ್ದು 48 ಮಂದಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಶೇ.92.3 ಫಲಿತಾಂಶ ದಾಖಲಾಗಿದೆ.
ಡಿಸ್ಟಿಂಕ್ಷನ್ ನಲ್ಲಿ 07, ಪ್ರಥಮ ದರ್ಜೆ 29, ದ್ವಿತೀಯ ದರ್ಜೆಯ ಲ್ಲಿ 12 ಮಂದಿ ಪಾಸಾಗಿದ್ದಾರೆ.

ಐವರ್ನಾಡು ಗ್ರಾಮದ ಬಾಂಜಿಕೋಡಿ ಗುಂಪೆಕಲ್ಲು ದಾಮೋದರ ಗೌಡ – ರತ್ನಾವತಿ ದಂಪತಿಗಳ ಪುತ್ರಿ ಮಲ್ಲಿಕಾ ಕೆ (602), ಸುಳ್ಯ ಕುರುಂಜಿಭಾಗ್ ಚಿದಾನಂದ ಕೆ – ಮೋಹಿನಿ ಯವರ ಪುತ್ರಿ ಅಭಿಜ್ಞಾ ಕೆ.ಸಿ. (593), ಸುಳ್ಯ ದುಗಲಡ್ಕ ಕಂದಡ್ಕ ಮನೆ ರಾಜೇಂದ್ರ – ಲಲಿತಾಕುಮಾರಿ ಪುತ್ರಿ ರಶ್ಮಿ ಆರ್ (582), ಸುಳ್ಯ ಬಿ.ವೆಂಕಪ್ಪ ಆಚಾರ್ಯ – ಶೋಭಾ ಬಿ.ವಿ. ಯವರ ಪುತ್ರಿ ಅನ್ವಯ ಬಿ (564), ಅಮರಮುಡ್ನೂರು ಮೈರ್ಪಳ ರಾಮಕೃಷ್ಣ ಎಂ – ತಾರಾಕುಮಾರಿ ಎಂ. ರವರ ಪುತ್ರಿ ರಶ್ಮಿ ಎಂ (563), ಕೊಳ್ತಿಗೆ ಜತ್ತಪ್ ಗೌಡ – ಜಾನಕಿಯವರ ಪುತ್ರಿ ಅಶ್ವಿನಿ ಪಿ.ಜೆ. (549), ಆಲೆಟ್ಟಿ ಏಣಾವರ ಇಬ್ರಾಹಿಂ – ಖದೀಜರವರ ಪುತ್ರಿ ಸ್ವಾಲಿಹ ಎ.ಐ. (540) ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.