ಪಡ್ಪಿನಂಗಡಿ : ಶ್ರೀ ಕೃಷ್ಣಾಷ್ಟಮಿ ಆಚರಣೆ

Advt_Headding_Middle
Advt_Headding_Middle

ಪ್ರಗತಿ ಗೆಳೆಯರ ಬಳಗ ಪಡ್ಪಿನಂಗಡಿ ಇದರ ವತಿಯಿಂದ 32 ನೇ ವರ್ಷದ ಶ್ರೀ ಕೃಷ್ಣಾಷ್ಟಮಿ ಆಚರಣೆ ಸಾಂಕೇತಿಕವಾಗಿ ನಡೆಯಿತು. ಕಾರ್ಯಕ್ರಮದ
ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಲಕ್ಷ್ಮಣ ಗೌಡ ಆಕ್ರಿಕಟ್ಟೆ ನೆರವೇರಿಸಿದರು.


ಸಭಾ ಕಾರ್ಯಕ್ರಮದ ನಂತರ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನೆರೆವೇರಿತು. ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಗಣೇಶ್ ಪಡ್ಪಿನಂಗಡಿ, ಗೌರವ ಅಧ್ಯಕ್ಷ ರೇಗಪ್ಪ ಅಲೆಂಗಾರ ಉಪಸ್ಥಿತರಿದ್ದರು.
ಮೋನಪ್ಪ ಆಳಕ್ಕೆ ಸ್ವಾಗತಿಸಿ, ಮಹೇಶ್ ಆಕ್ರಿಕಟ್ಟೆ ವಂದಿಸಿದರು. ರಫೀಕ್ ಸಿ ಎಂ. ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಪ್ರಗತಿ ಗೆಳೆಯರ ಬಳಗದ ಸದಸ್ಯರು ಮತ್ತು ಪ್ರಕೃತಿ ಯುವತಿ ಮಂಡಲದ ಸದಸ್ಯರು ಹಾಗು ಊರಿನವರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.