Breaking News

ಪೆರಾಜೆ : ಕಳ್ಳಭಟ್ಟಿ ಕೇಂದ್ರಕ್ಕೆ ಅಬಕಾರಿ ಅಧಿಕಾರಿಗಳ ಧಾಳಿ

Advt_Headding_Middle
Advt_Headding_Middle

ಪೆರಾಜೆಯಲ್ಲಿ ಕಳ್ಳಭಟ್ಟಿ ವಿರುದ್ಧ ಅಬಕಾರಿ ಅಧಿಕಾರಿಗಳಿಂದ ಜನಜಾಗೃತಿ
ಕಳ್ಳಭಟ್ಟಿ ತಯಾರಿಸಿ ಕೇಸಿಗೊಳಗಾಗುತ್ತಿದ್ದ ಮನೆಗಳಿಗೆ ಕೊಡಗಿನ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪುನಃ ಕಳ್ಳಭಟ್ಟಿ ತಯಾರಿಸದಂತೆ ಜಾಗೃತಿ ಮತ್ತು ಎಚ್ಚರಿಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.

ನಿನ್ನೆ ಅಬಕಾರಿ ಅಧಿಕಾರಿಗಳಾದ ಮಂಗಳೂರು ವಿಭಾಗದ ಸುಪರಿಂಟೆಂಡೆಂಟ್ ವಿನೋದ್‌ಕುಮಾರ್, ಡಿಸ್ಟ್ರಿಕ್ಟ್ ಸ್ಕ್ವಾಡ್ ಇನ್‌ಸ್ಪೆಕ್ಟರ್ ಲಕ್ಷ್ಮೀಶ್, ಮಡಿಕೇರಿ ರೇಂಜ್ ಇನ್‌ಸ್ಪೆಕ್ಟರ್ ಆರ್.ಎಂ.ಚೈತ್ರಾ, ಮಡಿಕೇರಿ ರೇಂಜ್ ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಬಿ.ಎಸ್. ರವರುಗಳು ಪೆರಾಜೆ ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿದರು.

ಕಳ್ಳಭಟ್ಟಿ ತಯಾರಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನೆಯವರಿಗೆ ವಿವರಿಸಿ, ಇನ್ನು ಮುಂದಕ್ಕೆ ಕಳ್ಳಭಟ್ಟಿ ತಯಾರಿಸದಂತೆ ತಿಳುವಳಿಕೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.