ಬೆಳ್ಳಾರೆ : 22 ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ Posted by suddi channel Date: August 11, 2020 in: ಧಾರ್ಮಿಕ, ಪ್ರಚಲಿತ, ವಿಶೇಷ ಸುದ್ದಿ Leave a comment 93 Views ಆಗಸ್ಟ್ 11ರಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ವತಿಯಿಂದ 22 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೊರೋನದ ಹಿನ್ನಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಸದಸ್ಯರು ಮಾತ್ರ ಸೇರಿ ದೇವರಿಗೆ ಪ್ರಾರ್ಥನೆ ಮಾಡುವುದರೊಂದಿಗೆ ಸರಳವಾಗಿ ಆಚರಿಸಲಾಯಿತು.