Breaking News

ಬಳ್ಳಡ್ಕ ಪಡ್ಪುಗುಂಡಿ ಬಳಿಯಿದ್ದ ಅಪಾಯಕಾರಿ ಮರ ತೆರವು

Advt_Headding_Middle
Advt_Headding_Middle

ಸುಳ್ಯ ಉಬರಡ್ಕ ರಸ್ತೆಯ ಬಳ್ಳಡ್ಕ ಪಡ್ಪು ಗುಂಡಿ ಬಳಿ ರಸ್ತೆಗೆ ಅತ್ಯಂತ ಅಪಾಯಕಾರಿ ಯಾಗಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಇದರ ವತಿಯಿಂದ ಇಂದು ನಡೆಯಿತು.

ಈ ಸಂದರ್ಭದಲ್ಲಿ ಪಿ.ಡಬ್ಲ್ಯೂ. ಡಿ ಇಂಜಿನಿಯರ್ ಸಣ್ಣೇಗೌಡ, ವಿದ್ಯುತ್ ಇಲಾಖಾಧಿಕಾರಿ ಹರೀಶ್ ನಾಯಕ್, ಬೋರಯ್ಯ, ಅರಣ್ಯ ಇಲಾಖೆಯ ಅರಣ್ಯ ರಕ್ಷಕ ದೇವಿಪ್ರಸಾದ್, ಗಂಗಾಧರ, ಮಿತ್ರ ಬಳಗದ ಸಲಹಾ ಸಮಿತಿ ಸದಸ್ಯರಾದ ಪಿ.ಯಸ್ ಗಂಗಾಧರ, ಸುರೇಶ ಅಮೈ ,ಸುಮಿತ್ರ ಇಂಜಿನಿಯರ್, ನಗರಪಂಚಾಯತ್ ಸದಸ್ಯೆ ಪ್ರವಿತ ಪ್ರಶಾಂತ್, ಮಿತ್ರ ಬಳಗದ ಅದ್ಯಕ್ಷ ವಿದ್ಯಾಧರ ಹರ್ಲಡ್ಕ, ಮಿತ್ರ ಬಳಗದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುರುಷೋತ್ತಮ ಪಡ್ಪು ನಾರ್ಕೋಡು ಮತ್ತು ಮನೆಯವರು ಉಚಿತವಾಗಿ ಊಟ ಉಪಹಾರದ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.