ಸುಬ್ರಹ್ಮಣ್ಯ : ಇಬ್ಬರಿಗೆ ಕೊರೋನಾ ಪಾಸಿಟಿವ್ Posted by suddi channel Date: August 12, 2020 in: Uncategorized, ಪ್ರಚಲಿತ, ಬಿಸಿ ಬಿಸಿ Leave a comment 2561 Views ಸುಬ್ರಹ್ಮಣ್ಯದಲ್ಲಿ ಇಂದು ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸುಬ್ರಹ್ಮಣ್ಯ ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ರ್ಯಾಂಡಮ್ ಆಂಟಿಜೆನಿಕ್ ಪರೀಕ್ಷೆಯಲ್ಲಿ ಹೊಟೇಲ್ ಒಂದರ ಉದ್ಯೋಗಿ ಮತ್ತು ಇಲಾಖೆಯೊಂದರ ಉದ್ಯೋಗಿ ಕೊಂಬಾರಿನ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ.