Breaking News

ದೇವರಕಾನದಲ್ಲಿ ಮನೆಗೆ ವಿದ್ಯುತ್ ಸಂಪರ್ಕ – ಉದ್ಟಾಟನೆ

Advt_Headding_Middle
Advt_Headding_Middle

ದೇವರಕಾನ ವಾರ್ಡಿನ ಕುಂಞಮೂಲೆ ಮೋಹಿನಿ ಜಯಂತ ಎಂಬವರ ಮನೆಗೆ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಇದ್ದು ಇವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.


ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾವತಿ ಬಾಳಿಲ ಮತ್ತು ಎಸ್.ಎನ್.ಮನ್ಮಥರವರು ಒದಗಿಸಿದ ಅನುದಾನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಎಸ್.ಎನ್.ಮನ್ಮಥರವರು ಸ್ವಿಚ್ ಆನ್ ಮಾಡುವ ಮೂಲಕ ವಿದ್ಯುತ್ ಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ,ಶಾಂತಾರಾಮ ಕಣಿಲೆಗುಂಡಿ,ಸಹಕಾರಿ ಸಂಘದ ನಿರ್ದೇಶಕ ಸತೀಶ ಎಡಮಲೆ,ದೇವರಕಾನ ಬೂತ್ ಸಮಿತಿ ಅಧ್ಯಕ್ಷ ಎಲ್ಯಣ್ಣ ಗೌಡ,ಕಾರ್ಯದರ್ಶಿ ಸಂಪ್ರೀತ್ ಮಿತ್ತಮೂಲೆ,ಸಹಕಾರ ನೀಡಿದ ಜೆ.ಇ.ಪ್ರಸಾದ್ ಕತ್ಲಡ್ಕ,ಕಾಂಟ್ರಾಕ್ಟರ್ ರಾಮಜೋಯಿಸ್,ಗಣೇಶ ಕುಂಞಮೂಲೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.