Breaking News

ಶಂಸುಲ್ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ, ಮತ್ತು SKSSF ಬೆಳ್ಳಾರೆ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Advt_Headding_Middle
Advt_Headding_Middle

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು SKSSF ಬೆಳ್ಳಾರೆ ಇದರ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.


ಸ್ವಾಗತ ಕಾರ್ಯಕ್ರಮವನ್ನು ಟ್ರಸ್ಟ್ ನ ಕಾರ್ಯದರ್ಶಿ ಬಷೀರ್ ಕಲ್ಲಪಣೆ ನಿರ್ವಹಿಸಿದರು. ದ್ವಜಾರೋಹಣವನ್ನು ಟ್ರಸ್ಟ್ ಉಪಾಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ ರವರು ನಿರ್ವಹಿಸಿದರು. ,ನೂರುಲ್ ಹುದಾ ವಿದ್ಯಾರ್ಥಿ ನವಾಝ್ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು ಸಮಾರಂಭದಲ್ಲಿ ಊರಿನ ಹಲವಾರು ಗಣ್ಯರು ಭಾಗವಹಿಸಿದ್ದರು. SKSSF ಸುಳ್ಯ ವಲಯ ಅಧ್ಯಕ್ಷರಾದ . ಜಮಾಲುದ್ದೀನ್ ಕೆ ಎಸ್ ಧನ್ಯವಾದ ಹೇಳಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.