ಪಳ್ಳಿಮಜಲು : ಅಬೂಬಕರ್ ಸಿದ್ದೀಖ್ ಮಸ್ಜಿದ್ ವಠಾರದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

Advt_Headding_Middle
Advt_Headding_Middle

ಸಿರಾಜುಲ್ ಇಸ್ಲಾಂ ಜಮಾಅತ್ ಕಮಿಟಿ, SYS, SSF, SBSಪಳ್ಳಿಮಜಲು ಇದರ ಜಂಟಿ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಯು ಮಸ್ಜಿದ್ ವಠಾರದಲ್ಲಿ ನಡೆಯಿತು.
ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಅಧ್ಯಾಪಕರಾದ ಹುಸೈನ್ ಜೌಹರಿ ಈಶ್ವರಮಂಗಲ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಬೀಡು ಧ್ವಜಾರೋಹಣ ನೆರವೇರಿಸಿದರು. 
ಮದ್ರಸ ಉಸ್ತುವಾರಿ ಶಾಫಿ ಬೀಡು,ಜಮಾಅತ್ ಕಾರ್ಯದರ್ಶಿ ಹನೀಫ್ ಸಲಾಲ,SYS ಪಳ್ಳಿಮಜಲು ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ನೇಲ್ಯಮಜಲು,ಕಾರ್ಯದರ್ಶಿ ದಾವೂದ್ ಝಂಝಂ,SSF ಪಳ್ಳಿಮಜಲು ಶಾಖೆ ಅಧ್ಯಕ್ಷರಾದ ಶಮೀರ್ ಕಾವಿನ ಮೂಲೆ,ಪ್ರ.ಕಾರ್ಯದರ್ಶಿ ಶಿಹಾಬ್ ಬಂಡಿಮಜಲು,SBS ಅಧ್ಯಕ್ಷರಾದ ಇರ್ಷಾದ್ ಹಾಗೂ ಜಮಾಅತ್ ಕಮಿಟಿ,SYS,SSF,SBS ಕಾರ್ಯಕರ್ತರು ಉಪಸ್ಥಿತರಿದ್ದರು.
SYS ಜಿಲ್ಲಾ ಸದಸ್ಯರಾದ ಶಂಶುದ್ದೀನ್ ಝುಂಝಂ ಸ್ವಾಗತಿಸಿ, ಜನಪ್ರಿಯ ಮುಸ್ತಫಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.