ಎಬಿವಿಪಿ ಯಿಂದ ಅನುಷ್ ಗೆ ಸನ್ಮಾನ 

Advt_Headding_Middle
Advt_Headding_Middle


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನುಗಳಿಸಿದ ಅನುಷ್ ರನ್ನು ಆ.14 ರಂದು ಅವರ ಮನೆಯಲ್ಲಿ ಗೌರವಿಸಲಾಯಿತು.

ಮುಂದೆ ಅನುಷ್ ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಲು ಇಚ್ಚಿಸಿರುವುದರಿಂದ ಅವರ ಅಭಿರುಚಿಯಂತೆ ಮಾವಿನ ಗಿಡವನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ಅ.ಬಾ.ವಿ.ಪ ಘಟಕದ ನಗರ ಕಾರ್ಯದರ್ಶಿ ಯಾದ ಹಿತೇಶ್ ಕಟ್ರಮನೆ, ಕೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿ ನಾಯಕ ರಕ್ಷಿತ್ ಪರಮಲೆ’ ಪೂಜಾ ಕಾರ್ಯಕರ್ತರಾದ ಚರಣ್ ಕೊಂಬೆಟ್ಟು, ವಿಕ್ಯಾತ್, ಸ್ಕಂದ, ಚರಣ್ ಕಡಬ, ಅನುಜ್, ಗೌರವಿಸಿತು ಇಳಯ , ಅರಸೌ, ತೇಜಸ್, ರಕ್ಷಿತ್, ಸಚಿನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.