ಮನೆಯಲ್ಲೇ ಸ್ವಾತಂತ್ರ್ಯಆಚರಿಸಿಕೊಂಡ ಮಕ್ಕಳು

Advt_Headding_Middle
Advt_Headding_Middle

ಸ್ವಾತಂತ್ರ್ಯ ಸಂಭ್ರಮಕ್ಕೆ ಶಾಲೆಗೆ ಹೋಗಲು ಸಾಧ್ಯವಿಲ್ಲ ದ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿ ದೇಶಕ್ಕೆ ಗೌರವ ಕೊಟ್ಟ ಈ ಸುಂದರವಾದ ದೃಶ್ಯ ಅಡ್ಕಾರಿನ ಮನೆಯೊಂದರಲ್ಲಿ ಕಂಡು ಬಂದಿದೆ.
ಪಂಚಾಯತ್ ಸದಸ್ಯರಾದ ಎ. ಆರ್. ಬಾಬು ಅವರ ಮನೆಯಲ್ಲಿ ಮಕ್ಕಳಾದ ಸಂಜನಾ, ರಶ್ಮಿತ, ಸೃಜನ್. ಸ್ವಾತಂತ್ರ್ಯ ಆಚರಿಸಿಕೊಂಡ ಮಕ್ಕಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.