ನಿಂತಿಕಲ್ಲು: ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle

ಎಸ್ ಎಸ್ ಎಫ್ ನಿಂತಿಕಲ್ಲು ಘಟಕದ ಆಶ್ರಯದಲ್ಲಿ 74ನೆ ಸ್ವಾತಂತ್ರ್ಯೋತ್ಸವವನ್ನು  ಆಚರಿಸಲಾಯಿತು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ ಎಂ ಮಹಮ್ಮದ್ ದ್ವಜಾರೊಹಣ ಗೈದರು.

ಸೆಕ್ಟರ್ ಅದ್ಯಕ್ಷ ಜಬ್ಬಾರ್ ಹನೀಪಿ ಮಾತನಾಡಿದರು. ಅಬ್ದುಲ್ಲಾ ಸಖಾಪಿ ದುವಾ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಪ್ ಘಟಕ ಅದ್ಯಕ್ಷ ಶರೀಪ್ ಅಂಜದಿ, ಸಂಘಟನೆಯ ಕಾರ್ಯಕರ್ತರು, ಮಸೀದಿ ಪದಾಧಿಕಾರಿಗಳು ಸ್ಥಳೀಯರು, ಮೊದಲಾದವರು ಉಪಸ್ತಿತರಿದ್ದರು. ಕಾರ್ಯದರ್ಶಿ ಸಾಬೀತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.