ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕ ಇಲ್ಲಿ 74ನೇ ಸ್ವತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಹಾಜಿ ಅಬ್ದುಲ್ಲ ಪಿ.ಎ.ರವರು ನೆರವೇರಿಸಿದರು.
೯
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾನಿತರು ನಿವೃತ ಶಿಕ್ಷಕರಾದ US ಚಿದಾನಂದ ಮಾಸ್ತರ್ ಹಾಗೂ ಶಿಕ್ಷಕವೃಂದ ಭಾಗವಹಿಸಿದ್ದರು ಶಿಕ್ಷಕರಾದ ಕಮಲಾಕ್ಷ ಪಿ.ಎಲ್ಲರನ್ನು ಸ್ವಾಗತಿಸಿದರು ಶಾಲಾ ಮುಖ್ಯ ಗುರುಗಳಾದ ಜಿ. ಹನುಮಂತಪ್ಪ ರವರು ಶುಭ ಹಾರೈಸಿ. ವಂದನಾರ್ಪಣೆ ಗೈದರು.