Breaking News

ಸುಳ್ಯದ ಅಂಬಟೆಡ್ಕದ ಬಳಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕಾಣೆ*

Advt_Headding_Middle
Advt_Headding_Middle

ಸುಳ್ಯದ ಕೆವಿಜಿ ಆಯುರ್ವೇದಿಕ್ ಕಾಲೇಜು ಬಳಿ ನಿಲ್ಲಿಸಿದ್ದ ಕೆಎ 55 ಆರ್ 3939 ನಂಬರ್ ನ ಅಖಿಲ್ ಮಾಲಕತ್ವದ
ರಾಯಲ್ ಎನ್‌ಫೀಲ್ಡ್ ಬೈಕ್ ಕಾಣೆಯಾಗಿದೆ.
ಆಯುರ್ವೇದ ಕಾಲೇಜಿನ ಸಮೀಪ ಬೈಕ್ ಆ.15ರಂದು ಮುಂಜಾನೆ 4.30 ರ ವೇಳೆಗೆ ಕಾಣೆಯಾಗಿದ್ದು, ಸಿಸಿಟಿವಿ ಪರೀಕ್ಷಿಸಿದಾಗ ಪೈಚಾರ್ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಸವಾರನನ್ನು ಬಹುತೇಕ ಗುರುತಿಸಲಾಗಿದೆ. ಆದರೆ ಬೈಕ್ ಚಲಾಯಿಸುವ ವ್ಯಕ್ತಿ ಮಸುಕಾಗಿರುವುದರಿಂದ ವ್ಯಕ್ತಿ ಯಾರೆಂದು ಗುರುತಿಸಲಾಗಲಿಲ್ಲ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.