ನಾಲ್ಕೂರು : ಮನೆ ಕುಸಿತ

Advt_Headding_Middle
Advt_Headding_Middle

 

ನಾಲ್ಕೂರು ಗ್ರಾಮದ ಚತ್ರಪಾಡಿ ಕಮಲರವರ ಮನೆಯು ಆ.18 ರಂದು ಬೆಳಿಗ್ಗೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಆ ಹೊತ್ತಿಗೆ
ಕಮಲಾರವರು ಸಂಬಂಧಿಕರ ಮನೆಗೆ ಹೋಗಿದ್ದರು.
ಮಗ ಪೂರ್ಣೇಶ್ ತೋಟಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.