ಗುತ್ತಿಗಾರಿನಲ್ಲಿ ಅಕ್ಷಯ ಮೊಬೈಲ್ ಶುಭಾರಂಭ

Advt_Headding_Middle
Advt_Headding_Middle

ಗುತ್ತಿಗಾರಿನ ಅಕ್ಷಯ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಹಾಡಿಕಲ್ಲು ಮತ್ತು ಮದನ್ ಕೊಲ್ಯ ಮಾಲಕತ್ವದ ಅಕ್ಷಯ ಮೊಬೈಲ್ ಇಂದು ಶುಭಾರಂಭಗೊಂಡಿತು.

ರಾಘವ ಆರ್ನೋಜಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿವೋ ಟೀಮ್ ಲೀಡರ್ ಭುವನೇಶ್, ಜಯಂತ್ ಮಡಪ್ಪಾಡಿ, ವಿನಯ್ ಹಾಡಿಕಲ್ಲು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.