Breaking News

ಬಸವೇಶ್ವರ ದೇವಸ್ಥಾನದಲ್ಲಿ ಅನುಷ್ ಗೆ ಸನ್ಮಾನ

Advt_Headding_Middle
Advt_Headding_Middle

 

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕುಮಾರ ಸ್ವಾಮಿ ವಿದ್ಯಾಲಯದ ಅನುಷ್ ಎ.ಎಲ್ ಇವರನ್ನು ಆ.19 ರಂದು ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಕುಲ್ಕುಂದ ಊರಿನವರ ಪರವಾಗಿ ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ ಸ್ಕಂದ, ಪ್ರಧಾನ ಅರ್ಚಕರಾದ ಗಣೇಶ್ ಕೃಷ್ಣ ದೀಕ್ಷಿತ್, ಮನೋಹರ ನಾಳ, ಅನುಷ್ ರವರ ತಂದೆ – ತಾಯಿ, ರವೀಂದ್ರ ಕುಮಾರ್ ರುಧ್ರಪಾದ, ಶಿವರಾಮ ಪಳ್ಳಿಗದ್ದೆ, ಶೀನಪ್ಪ ಗೌಡ, ಉಮೇಶ್. ಕೆ. ಎನ್, ಪ್ರೀತಮ್, ಪ್ರಾರ್ಥನ್ ಮತ್ತಿತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.