Breaking News

ಕನಕಮಜಲು‌: ಗಣೇಶ ಚೌತಿ ಪ್ರಯುಕ್ತ ಯುವಕ ಮಂಡಲದ ವತಿಯಿಂದ ಹೋಳಿಗೆ ವಿತರಣೆ

Advt_Headding_Middle
Advt_Headding_Middle


ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು
ಇದರ ಆಶ್ರಯದಲ್ಲಿ ಗೌರಿ ಹಬ್ಬ ಮತ್ತು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶ್ರೀ ಆತ್ಮರಾಮ ಭಜನಾ ಮಂದಿರದಲ್ಲಿ 1600 ಕಾಯಿ ಹೋಳಿಗೆಯನ್ನು‌ ತಯಾರಿಸಿ ಊರವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಸೇರಿದಂತೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.