Breaking News

ಬಾಳುಗೋಡು: ಶರ್ಮಿಳಾ ಮುಚ್ಚಾರರಿಗೆ ಎಸ್.ಎಸ್.ಎಲ್.ಸಿಯಲ್ಲಿ 582 ಅಂಕ

Advt_Headding_Middle
Advt_Headding_Middle

ಮೂಡಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶರ್ಮಿಳಾ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ (582) ಶೇ.93.12 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.


ಇವರು ಬಾಳುಗೋಡು ಗ್ರಾಮದ ಮುಚ್ಚಾರ ರವೀಂದ್ರ ಮತ್ತು ಶ್ರೀಮತಿ ಅನಸೂಯ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.