ರವಿಪ್ರಕಾಶ್ ಗೂನಡ್ಕ ನಿಧನ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಪೆರುಗೋಂಡಿ ರವಿಪ್ರಕಾಶ್‌ರವರು ಹೃದಯಘಾತದಿಂದ ಆ.20ರಂದು ಮಂಗಳೂರಿನಲ್ಲಿ ನಿಧನರಾದರು. ಇವರು ಸುಮಾರು 7 ವರ್ಷಗಳಿಂದ ಮಂಗಳೂರಿನಲ್ಲಿ ಟ್ಯಾಂಕರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೃತರು ತಾಯಿ ಗಿರಿಜಾ, ಓರ್ವ ಸಹೋದರ, ಪತ್ನಿ ರೋಹಿಣಿ, ಪುತ್ರಿಯರಾದ ರಮ್ಯ, ರಕ್ಷಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.