Breaking News

ಶುಭವಿವಾಹ :ಹರೀಶ-ಶಾಲ್ಮಲಿ

Advt_Headding_Middle
Advt_Headding_Middle

ಸುಳ್ಯ ಕಸಬಾ ಪಿ.ಶಶಿಧರ ಶೆಟ್ಟಿ ಮತ್ತು ಶ್ರೀಮತಿ ಗೀತಾ ದಂಪತಿಯ ಪುತ್ರಿ ಶಾಲ್ಮಲಿಯವರ ವಿವಾಹವು ಬೆಂಗಳೂರಿನ ಹರೀಶರೊಂದಿಗೆ ಆ.೨೩ರಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ನಡೆಯಿತು. ಇವರು ಬೆಂಗಳೂರಿನ ಅಮೆಜಾನ್ ಕಂಪೆನಿಯ ಉದ್ಯೋಗಿಗಳಾಗಿರುತ್ತಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.