ಚನಿಯಪ್ಪ ನಾಯ್ಕ ಪಲ್ಲೋಡಿ ನಿಧನ

Advt_Headding_Middle
Advt_Headding_Middle

ಐವತ್ತೊಕ್ಲು ಗ್ರಾಮದ ಪಲ್ಲೋಡಿ ಚನಿಯಪ್ಪ ನಾಯ್ಕರು ಆ. 23ರಂದು ಸ್ವಗೃಹದಲ್ಲಿ ನಿಧನರಾದರು.

 

ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೀಲಮ್ಮ, ಪುತ್ರ ಸುಭಾಷ್ ನಾಯ್ಕ ಪಲ್ಲೋಡಿ, ಪುತ್ರಿಯರಾದ ಪುಷ್ಪಾವತಿ ರಾಮಣ್ಣ ನಾಯ್ಕ ಗುಳ್ಳ ಮೂಲೆ_ಇರ್ದೆ, ಸರೋಜಿನಿ ಪದ್ಮನಾಭ ನಾಯ್ಕ ಪಲ್ಲೋಡಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.