Breaking News

ಆ.30 : ದೇವರಕಾನದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

Advt_Headding_Middle
Advt_Headding_Middle

 

 

ಐವರ್ನಾಡು ಗ್ರಾಮದ ದೇವರಕಾನ ಹಾಲಿನ ಡೈರಿ ಬಳಿ
ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಆ.30 ರಂದ ಬೆಳಗ್ಗೆ 9.30 ಕ್ಕೆ ನಡೆಯಲಿದೆ.

ಮೊದಲು ಬಂದ 125 ಜನರಿಗೆ ಅವಕಾಶ.
ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ (ಒರಿಜಿನಲ್) ಕಡ್ಡಾಯವಾಗಿ ತರಬೇಕು.
ಸ್ಥಳದಲ್ಲೇ “ಆಯುಷ್ಮಾನ್ ಕಾರ್ಡ್ ” ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಎಲ್ಯಣ್ಣ ಗೌಡ ಕುಳ್ಳಂಪಾಡಿ:9845714352
ಸಂಪ್ರೀತ್ ಮಿತ್ತಮೂಲೆ :9900645989
ಬಾಲಕೃಷ್ಣ ಕೀಲಾಡಿ:9448625090 ಇವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.