ಕಣ್ಕಲ್ : ಶ್ರಮದಾನ

Advt_Headding_Middle
Advt_Headding_Middle

ಹಿಂದೂ ಜಾಗರಣ ವೇದಿಕೆ-ಕಣ್ಕಲ್ ಇದರ ವತಿಯಿಂದ ಕೇನ್ಯ ಗ್ರಾಮದ ಪ್ರಮುಖ ರಸ್ತೆ ಗಳಲ್ಲಿ ಆ. 23ರಂದು ಶ್ರಮದಾನ ಮಾಡಲಾಯಿತು. ಕೇನ್ಯ, ಐನಡ್ಕ, ಬರಮೇಲು, ಪೆಲತ್ತಗಂಡಿ, ಕೆರೆಕ್ಕೋಡಿ, ನೆಲ್ಯಡ್ಕ, ಕಣ್ಕಲ್, ಪೇರ್ಬುಡ, ಗೆಜ್ಜೆ, ಕಾರ್ಯತಡ್ಕ, ಕೇನ್ಯ, ಚಾಲ್ಯಾರು, ಅಡ್ಡಬೈಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪೊದೆಗಳನ್ನು ಕಡಿಯಲಾಯಿತು.

ರಸ್ತೆಯಲ್ಲಿರುವ ಹೊಂಡಕ್ಕೆ ಕಲ್ಲು ಮಿಶ್ರಿತ ಮರಳು ಹಾಕಿ ಮುಚ್ಚಲಾಯಿತು. ವಾರದಲ್ಲಿ ಪ್ರತೀ ಆದಿತ್ಯವಾರ ಶ್ರಮದಾನ ನಡೆಸುತ್ತಿದ್ದಾರೆ. ಒಟ್ಟು 8 ಆದಿತ್ಯವಾರ ಒಟ್ಟು 120 ಆಳು ಕೆಲಸ ಮಾಡಲಾಗಿದೆ.
ಹಿಂಜಾವೇ ಸದಸ್ಯರುಗಳಾದ ರಾಜೀವ ಕಣ್ಕಲ್, ವಾಸುದೇವ ಕೆರೆಕ್ಕೊಡಿ, ರಘುನಾಥ ರೈ, ಸುಬ್ರಹ್ಮಣ್ಯ ಕಣ್ಕಲ್, ಮಾದವ ಕಣ್ಕಲ್, ವಾಸುದೇವ ಆನೆಮನೆ, ದೇವಿಪ್ರಸದ್ ಆನೆಮನೆ, ಕಾರ್ತಿಕ್ ಕಣ್ಕಲ್, ಪ್ರವೀಣ್ ಗೆಜ್ಜೆ, ಸುನೀಲ್ ಕಣ್ಕಲ್, ಸುಂದರ ಗೌಡ, ಹೃಥ್ವಿಕ್ ಕಣ್ಕಲ್,ಪದ್ಮನಾಭ ಕೆರೆಕ್ಕೊಡಿ, ಸೀತಾರಾಮ ಪೇರಂಬುಡ, ಕೇಶವ ಕೆರೆಕ್ಕೊಡಿ, ಲೋಕೇಶ್ ಕೆರೆಕ್ಕೊಡಿ, ಉಮೇಶ್, ಮಾಯಿಲಪ್ಪ ಕೆರೆಕ್ಕೊಡಿ, ಹೊನ್ನಪ್ಪ ಕೆರೆಕ್ಕೊಡಿ, ಪುನೀತ್ ಕೆಮ್ಮಟೆ, ಸದಾನಂದ ಕೆರೆಕ್ಕೊಡಿ, ಗೋಪಾಲ ಕಾಪು, ಹರೀಶ್ ಕಣ್ಕಲ್, ವಸಂತ ಬಲ್ಯ, ಕೇಶವ ಕಣ್ಕಲ್, ಲಿಂಗಪ್ಪ ಕೆಮ್ಮುಟೆ,ಲಿಖಿನ್ ಹಾಗೂ ವಿನ್ಯಾಸ ರೈ ಕೇನ್ಯ, ಅರುಣ್ ರೈ ಗೆಜ್ಜೆ,ಬಾಲಕೃಷ್ಣ ಕಾಪು , ರಾಮಚಂದ್ರ ಕೆರೆಕ್ಕೊಡಿ, ವಿನೋದ್ ಪೂಜಾರಿ, ಧರ್ಣಪ್ಪ ಕಣ್ಕಲ್ ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.