ಕಲ್ಲಪ್ಪಳ್ಳಿ : ವಯೋಜನ ವಿಶ್ರಾಂತಿ ಕಟ್ಟಡ ಉದ್ಘಾಟನೆ

Advt_Headding_Middle
Advt_Headding_Middle

ಕಲ್ಲಪ್ಪಳ್ಳಿಯ ಕಮ್ಮಾಡಿ ಯಲ್ಲಿ ಪನತ್ತಡಿ ಗ್ರಾಮಪಂಚಾಯತಿನ ಎಂಟು ಲಕ್ಷ ರೂಪಾಯಿಗಳಿಂದ ನಿರ್ಮಿಸಿದ ವಯೋಜನ ವಿಶ್ರಾಂತಿ ಕಟ್ಟಡದ ಉದ್ಘಾಟನೆಯನ್ನು ಪನತ್ತಡಿ ಗ್ರಾಮಪಂಚಾಯತಿನ ಅಧ್ಯಕ್ಷರಾದ ಪಿ.ಜಿ ಮೋಹನ್ ರವರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮ್ಮಾಡಿ ಕಾಲನಿಯ ಊರೂ ಪೂಪ ಅಧ್ಯಕ್ಷತೆಯನ್ನು ವಹಿಸಿದ್ದರು.  ಅರುಣ್ ರಂಗತ್ತಮಲೆ, ಪಿ.ಬಿ ನಂದಕುಮಾರ್ ಬಾಟೋಳಿ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಾಕ್ಷಿ ದಾಮೋದರ ಸ್ವಾಗತಿಸಿ, ಸದಸ್ಯೆ ಶ್ರೀಮತಿ ಪುಷ್ಪಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.