Breaking News

ಕೊಲ್ಲಮೊಗ್ರು : ಸಾರ್ವಜನಿಕ ಗಣೇಶೋತ್ಸವ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು ಇದರ ಆಶ್ರಯದಲ್ಲಿ ಆ. 22 ರಂದು ಸರಕಾರದ ನಿಯಮದಂತೆ ಸರಳವಾಗಿ ಶ್ರೀ ಗಣೇಶೋತ್ಸವವನ್ನು ಸರ್ವಸದಸ್ಯರು ಹಾಜರಿದ್ದು, ಆಚರಿಸಲಾಯಿತು.
ನಂತರ ಮಹಾಸಭೆ ಕರೆದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೂತನವಾಗಿ ಸೇಮಿಸಲಾಯಿತು.

ನೂತನ ಅಧ್ಯಕ್ಷ ಹೇಮಂತ್ ದೋಲನಮಕ್ಕಿ

ಸ್ಥಾಪಕ ಅಧ್ಯಕ್ಷರಾಗಿ ಹರಿಪ್ರಸಾದ್ ಮಲ್ಲಾಜೆ, ರವೀಶ್ ಆನಾಜೆ ಗೌರವ ಅಧ್ಯಕ್ಷರಾಗಿ, ನೂತನ ಅಧ್ಯಕ್ಷರಾಗಿ ಹೇಮಂತ್ ದೋಲನ ಮನೆ, ಉಪಾಧ್ಯಕ್ಷರಾಗಿ ಮೋಹನ್ ಕೊಳಗೆ, ಕಾರ್ಯದರ್ಶಿಯಾಗಿ ರೋಹಿತ್ ಮೊಟ್ಟೆ, ಖಜಾಂಜಿಯಾಗಿ ಉದಯ ಶಿವಾಲ, ಜತೆಕಾರ್ಯದರ್ಶಿಯಾಗಿ ನಿಖಿಲ್ ನಿಡುಬೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಹಾಸ್ ಮಲ್ಲಾಜೆ, ಸದಸ್ಯರುಗಳಾಗಿ ರವೀಶ್ ಆಣಜೆ, ಯೋಗೀಶ್ ಮೊಟ್ಟೆ, ರಾಕೇಶ್ ಹಾಗೂ ಶೇಷಪ್ಪರನ್ನು ಸೇವಾ ಸದಸ್ಯರ ಅನುಮೋದನೆ ಮೇರೆಗೆ ನೂತನವಾಗಿ ನೇಮಿಸಲಾಯಿತು.

ನೂತನ ಕಾರ್ಯದರ್ಶಿ ರೋಹಿತ್ ಮೊಟ್ಟೆ

 

ಖಜಾಂಜಿ ಉದಯ ಶಿವಾಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.