ಮರಿಯಮ್ ರಫಾನಗೆ ಪಿಸಿಎಂಬಿಯಲ್ಲಿ ಮರುಮೌಲ್ಯಮಾಪನದಲ್ಲಿ ಶೇಕಡ 99.5  ಫಲಿತಾಂಶ

Advt_Headding_Middle
Advt_Headding_Middle


ಕೆ.ವಿ.ಜಿ.ಅಮರಜ್ಯೋತಿ ಕಾಲೇಜಿನ ವಿಧ್ಯಾರ್ಥಿ ಮರಿಯಮ್ ರಫಾನರಿಗೆ ಮರುಮೌಲ್ಯಮಾಪನದಲ್ಲಿ ಶೇಕಡ 99.5 ಫಲಿತಾಂಶ ಪಡೆದಿದ್ದಾರೆ. ಜೀವಶಾಸ್ತ್ರ 100, ಭೌತಶಾಸ್ತ್ರ 100, ಗಣಿತಶಾಸ್ತ್ರ 100, ರಸಾಯನಶಾಸ್ತ್ರ 98ಅಂಕ ಪಡೆದಿದ್ದಾರೆ. ಇವರ ಈ ಸಾಧನೆಗೆ ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್, ಕಾಲೇಜಿನ ಪ್ರಾಚಾರ್ಯರಾದ ಡಾ.ಯಶೋದಾ ರಾಮಚಂದ್ರ, ಹಾಗೂ ಅಧ್ಯಾಪಕರು ಅಭಿನಂದನೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.